Surprise Me!

ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಸ್ಥರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ | Raichur

2022-06-22 0 Dailymotion

ರಾಯಚೂರಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರದ ಮೇಲೆ ಪರಿಹಾರ ಘೋಷಿಸಿದ್ದೇ ಬಂತು.. ಇದುವರೆಗೂ ಬಿಡಿಗಾಸು ಕೊಟ್ಟಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಕೊಟ್ಟ ದೊಡ್ಡ ಗಾತ್ರದ ಸಾಂಕೇತಿಕ ಚೆಕ್ ಬಿಟ್ಟರೆ ಅಸಲಿ ಚೆಕ್ ಸಹ ಮೃತರ ಕುಟುಂಬಕ್ಕೆ ತಲುಪಿಲ್ಲ. ಪರಿಹಾರಕ್ಕಾಗಿ ಮೃತರ ಕುಟುಂಬಸ್ಥರು ಈಗ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ.<br /><br />#publictv #raichur #contaminatedwater

Buy Now on CodeCanyon